Sunday, July 19, 2015

ನಿನ್ನ ಒಲಿಸಲು, ಪ್ರಿಯೆ!
















ನಿನ್ನ ಒಲಿಸಲು, ಪ್ರಿಯೆ, ಪದಗಳ ಮೊರೆ ಹೋಗಲೇ?
ಆದರದು, ಪುನರಪಿ ಮತ್ತು ಅಸ್ಪಷ್ಟದ, ಬರೇ ಮುಳ್ಳಿನ ಗೋಡೆಯಲ್ಲವೇ?
ನಾ ನಾಲಿಗೆ, ನುಡಿ ಮತ್ತು ಶಬ್ದಗಳ ರದ್ದು ಮಾಡುವೆ!
ಆ ಮೂರರ ಮೀರಿ ನಮ್ಮ ಗಡಿಯ ನಾ ಸ್ಥಾಪಿಸುವೆ !

ಕನ್ನಡಕ್ಕೆ: ಭಾರತಿ
=====

Rumi (1207 – 1273): To Address You, Beloved!

To address you, Beloved, shall I resort to word?...
What is it but a thorny wall, redundant and slurred?

I overrule the tongue, the words and the sound!
Beyond all the three, I’ll establish our bound!

English Translation: Maryam Dilmaghani.