ನಮ್ಮಪ್ಪನ ಜನುಮ ದಿನವಿಂದು!
ಅವರನ್ನು ಪ್ರೀತಿಯಿಂದ ನೆನಪಿಸುತ್ತಾ...
ನಮಸ್ಕಾರ. ಕ್ಯಾಲಿಫೋರ್ನಿಯಾದಿಂದ ಪಸರಿಸುತ್ತಿರುವ ಈ ಕನ್ನಡದ ಹೂದೋಟದ ಪರಿಮಳದ ಆಸ್ವಾಧನೆಗೆ ನಿಮಗೆ ಆಧರದ ಸ್ವಾಗತ.ಮಂಗಳೂರಲ್ಲಿ ಹುಟ್ಟಿ ಕಲಿತ ಕನ್ನಡದಲ್ಲಿ ನಾ ಕಂಡ ಲಾಸ್ ಏಂಜಲೀಸಿನ ಹೂಗಳ ಕೊಡ ಯತ್ನಿಸುವೆ.ನಿಮಗಿಷ್ಟವಾದಲ್ಲಿ ನನಗೆ ಸಂತೋಷ. ಚಿತ್ರ: ಗ್ರಿಫಿತ್ ಒಬ್ಸರ್ವೆಟೊರಿಯ ಹೊರಾಂಗಣ, ಲಾಸ್ ಎಂಜಲೀಸ್