Wednesday, August 26, 2009

ಕೆನೆಡಿಗೆ ಸಮರ್ಪಣೆ

ಇಂದು ಅಮೇರಿಕಾದ ರಾಜಕೀಯದಲ್ಲಿ ಕೆನೆಡಿ ಯುಗದ ಸೂರ್ಯ ಮುಳುಗಿದ, ಸೆನೆಟರ್ ಟೆಡ್ ಕೆನೆಡಿಯವರ (೭೭) ನಿಧನದಿಂದ. ಕೆನೆಡಿ ಸಹೋದರರಲ್ಲಿ ಕೊನೆಯವರಾಗಿ ರಾಜಕೀಯದಲ್ಲಿ ಉಳಿದ ಟೆಡ್ ರ ಸಾಧನೆ ಮಾತ್ರ ಇನ್ನೂ ಮುಂದುವರಿಯುವುದು.