ನಮಸ್ಕಾರ. ಕ್ಯಾಲಿಫೋರ್ನಿಯಾದಿಂದ ಪಸರಿಸುತ್ತಿರುವ ಈ ಕನ್ನಡದ ಹೂದೋಟದ ಪರಿಮಳದ ಆಸ್ವಾಧನೆಗೆ ನಿಮಗೆ ಆಧರದ ಸ್ವಾಗತ.ಮಂಗಳೂರಲ್ಲಿ ಹುಟ್ಟಿ ಕಲಿತ ಕನ್ನಡದಲ್ಲಿ ನಾ ಕಂಡ ಲಾಸ್ ಏಂಜಲೀಸಿನ ಹೂಗಳ ಕೊಡ ಯತ್ನಿಸುವೆ.ನಿಮಗಿಷ್ಟವಾದಲ್ಲಿ ನನಗೆ ಸಂತೋಷ.
ಚಿತ್ರ: ಗ್ರಿಫಿತ್ ಒಬ್ಸರ್ವೆಟೊರಿಯ ಹೊರಾಂಗಣ, ಲಾಸ್ ಎಂಜಲೀಸ್
Where the mind needs to rule,
my heart conquers;
Where the heart needs to rule,
my mind conquers.
Hope, one day, before I lose both,
they get rewired properly.
Till then, this confusion will prevail!