"Come to the orchard in Spring.
There is light and wine and sweethearts
in the pomegranate flowers.
If you do not come, these do not matter....
There is light and wine and sweethearts
in the pomegranate flowers.
If you do not come, these do not matter....
If you do come, these do not matter".
~Rumi
ವಸಂತ ಬಂದಾಗ ಬಾ ಪ್ರಿಯೆ ತೋಟಕ್ಕೆ
ಅಲ್ಲಿದೆ ಬೆಳಕು, ಸುರೆ, ಮತ್ತು ಪ್ರೇಮಿಗಳು
ದಾಳಿಂಬೆಯ ಹೂಗಳಲಿ.
ನೀನು ಬರದಿರೆ ಇವೆಲ್ಲಾ ಕ್ಷುಲ್ಲಕ...
ನೀನು ಬಂದರೆ ಇವೆಲ್ಲಾ ಕ್ಷುಲ್ಲಕ.
~ರೂಮಿ
- ಕನ್ನಡಕ್ಕೆ ಭಾರತಿ ದೇವಿ.
~Rumi
ವಸಂತ ಬಂದಾಗ ಬಾ ಪ್ರಿಯೆ ತೋಟಕ್ಕೆ
ಅಲ್ಲಿದೆ ಬೆಳಕು, ಸುರೆ, ಮತ್ತು ಪ್ರೇಮಿಗಳು
ದಾಳಿಂಬೆಯ ಹೂಗಳಲಿ.
ನೀನು ಬರದಿರೆ ಇವೆಲ್ಲಾ ಕ್ಷುಲ್ಲಕ...
ನೀನು ಬಂದರೆ ಇವೆಲ್ಲಾ ಕ್ಷುಲ್ಲಕ.
~ರೂಮಿ
- ಕನ್ನಡಕ್ಕೆ ಭಾರತಿ ದೇವಿ.
