Rumi (1207 – 1273): I am mere dust!
----------------------------------------------------
Trapped in your grail, in your wine I delight!
Throw me like your dice, I exult in the flight!

My verse fades in silence, without your thrust;
You ride the winged-horse, I am mere dust.
~Translation: Maryam Dilmaghani.
==================
ನಿನ್ನ ಲೋಟದೊಳು ಸಿಕ್ಕಿ ನಿನ್ನ ಮದಿರೆಯಲಿ ನಲಿಯುವೆ!
ಬೀಸು ದಾಳದಂತೆ ನನ್ನ, ಉನ್ಮಾದದಿ ಹಾರುವೆ!
ನಿನ್ನ ನೂಕಿಲ್ಲದೆ ನನ್ನ ಕವಿತೆಗಳೆಲ್ಲಾ ಜಾರುವುದು ಮೌನದಲಿ;
ನಾನು ತೄಣ ಮಾತ್ರ, ನೀ ಮೇಲೇರುವೆ ರೆಕ್ಕೆಗಳಿರುವ ಕುದುರೆಯಲಿ.
~ಕನ್ನಡಕ್ಕೆ: ಭಾರತಿ